ದಾವಣಗೆರೆ ಸಿಟಿ ಶಾಮನೂರು ವಾಸಿ, ರೈತ ಮುಖಂಡರಾದ ಶಾಮನೂರು ಹೆಚ್.ಆರ್. ಲಿಂಗರಾಜ್ ಅವರ ಪೂಜ್ಯ ತಂದೆಯವರಾದ ಶರಣ ಹಳ್ಳಿಗೌಡ್ರ ರಾಮಚಂದ್ರಪ್ಪ ಅವರು ದಿನಾಂಕ 30.11.2023 ರ ಗುರುವಾರ ಬೆಳಗಿನಜಾವ 4.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 94 ವರ್ಷ ವಯಸ್ಸಾಗಿತ್ತು. ಅಪಾರ ಬಂಧುಗಳನ್ನು ಅಗಲಿರುವ ರಾಮಚಂದ್ರಪ್ಪ ಅವರ ಅಂತ್ಯಕ್ರಿಯೆಯನ್ನು 30.11.2023ರ ಗುರುವಾರ ಸಂಜೆ 3 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025