ದಾವಣಗೆರೆ ಸಿಟಿ ನಿಟುವಳ್ಳಿ ಚಿಕ್ಕನಹಳ್ಳಿ ಹೊಸ ಬಡಾವಣೆ ವಾಸಿ ದಿ. ಹೆಚ್.ಕೆ. ವಿಶ್ವನಾಥಪ್ಪ ಇವರ ಧರ್ಮಪತ್ನಿಸೀತಮ್ಮ ಇವರು, ದಿನಾಂಕ 21.11.2023ರ ಮಂಗಳವಾರ ರಾತ್ರಿ 9ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 80 ವರ್ಷ ವಯಸ್ಸಾಗಿತ್ತು. ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 22.11.2023ರ ಬುಧವಾರ ಮಧ್ಯಾಹ್ನ 12ಕ್ಕೆ ಭಗತ್ ಸಿಂಗ್ ನಗರದ ಆರ್.ಎಚ್ ಬೃಂದಾವನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಸೀತಮ್ಮ
![seethamma 22.11.2023 ಸೀತಮ್ಮ](https://janathavani.com/wp-content/uploads/2023/11/seethamma-22.11.2023.jpg)