ದಾವಣಗೆರೆ ಭಗತ್ ಸಿಂಗ್ ನಗರ, 4ನೇ ಕ್ರಾಸ್ ನಿವಾಸಿ ಬನ್ನಿ ಮಹಂಕಾಳಿ ದೇವಸ್ಥಾನದ ಪೂಜಾರಿ ಸೋಮಪ್ಪ ಬೆಳ್ಳಿ ಮೀಸೆ (88) ಅವರು, ದಿನಾಂಕ 5.11.2023ರ ಭಾನುವಾರ ಸಂಜೆ 6ಕ್ಕೆ ನಿಧನರಾದರು. ಪತ್ನಿ, ಆರು ಜನ ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.11.2023ರ ಸೋಮವಾರ ಸಂಜೆ 4 ಕ್ಕೆ ನಗರದ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಸೋಮಪ್ಪ ಬೆಳ್ಳಿ ಮೀಸೆ
![somappa ಸೋಮಪ್ಪ ಬೆಳ್ಳಿ ಮೀಸೆ](https://janathavani.com/wp-content/uploads/2023/11/somappa.jpg)