ದಾವಣಗೆರೆ ಕೆ.ಟಿ.ಜೆ. ನಗರ 2ನೇ ಮೇನ್, 6ನೇ ಕ್ರಾಸ್ ವಾಸಿ ಸವಿತಾ ಸಮಾಜದ ದಿ. ಆತ್ಮಕೂರು ಅಂಜಿನಪ್ಪ ಇವರ ಧರ್ಮಪತ್ನಿ ಶ್ರೀಮತಿ ರಾಧಮ್ಮ (65) ಇವರು ದಿನಾಂಕ 26.10.2023ರ ಗುರುವಾರ ಸಂಜೆ 5.45ಕ್ಕೆ ನಿಧನರಾದರು. ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 27.10.2023ರ ಶುಕ್ರವಾರ ಮಧ್ಯಾಹ್ನ 2 ಕ್ಕೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ರಾಧಮ್ಮ
![radhamma ರಾಧಮ್ಮ](https://janathavani.com/wp-content/uploads/2023/10/radhamma-.jpg)