ದಾವಣಗೆರೆ ಕೆ.ಟಿ.ಜೆ. ನಗರ 17ನೇ ಕ್ರಾಸ್ ಬನ್ನಿ ಮಹಾಂಕಾಳಿ ರಸ್ತೆ ವಾಸಿ ಶ್ರೀಮತಿ ನೀಲಮ್ಮ ರೇವಣಪ್ಪ ಅವರು ದಿನಾಂಕ 25.10. 2023ರ ಬುಧವಾರ ಸಂಜೆ 4 ಗಂಟೆಗೆ ನಿಧನರಾದರು. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26.10.2023ರ ಗುರುವಾರ ಮಧ್ಯಾಹ್ನ 2 ಗಂಟೆಗೆ ಬೂದಾಳ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ನೀಲಮ್ಮ ರೇವಣಪ್ಪ
