ದಾವಣಗೆರೆ ಮಾಗಾನಹಳ್ಳಿ ರಸ್ತೆ, ಕಣಕುಪ್ಪಿ ಲೇ ಔಟ್, 1ನೇ ಕ್ರಾಸ್ ವಾಸಿ ಲೇಟ್ ಅಲ್ ಹಾಜ್ ಎನ್. ಖಾಜಾಸಾಹೇಬ್ ಅವರ ಧರ್ಮ ಪತ್ನಿ ಹಾಜನ್ ಶ್ರೀಮತಿ ರಹಮತ್ಬೀ ಅವರು ದಿನಾಂಕ -25-10-2023 ರಂದು ಸಾಯಂಕಾಲ ದೈವಾಧೀನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26-10-2023 ರಂದು ಬೆಳಿಗ್ಗೆ 11-30 ಕ್ಕೆ ನಗರದ ಪಿ.ಬಿ. ರಸ್ತೆ ಹಳೇ ಖಬರಸ್ಥಾನದಲ್ಲಿ (ಧಫನ್) ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ರಹಮತ್ ಬೀ
