ದಾವಣಗೆರೆ ವೆಂಕಾಭೋವಿ ಕಾಲೋನಿ, 7ನೇ ಕ್ರಾಸ್ ವಾಸಿ ಬಾರ್ ಬೆಂಡರ್, ಸಿವಿಲ್ ಕಂಟ್ರ್ಯಾಕ್ಟರ್ ಎ. ಮೈನುದ್ದೀನ್ ಅವರು ದಿನಾಂಕ 16.10.20223 ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಓರ್ವ ಸಹೋದರ, ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿ.17.10.20223 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪಿ. ಬಿ. ರಸ್ತೆಯಲ್ಲಿರುವ ಹಳೇ ಖಬರಸ್ಥಾನದಲ್ಲಿ (ದಫನ್ ) ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಎ. ಮೈನುದ್ದೀನ್
