ದಾವಣಗೆರೆ, ಎಂಸಿಸಿ ಬಿ ಬ್ಲಾಕ್, 20ನೇ ಮೇನ್, ಗುರು ಕಾರುಣ್ಯ ಡೋರ್ ನಂ. 3993/82, ವಾಸಿ ಆಲದಹಳ್ಳಿ ಕೊಟ್ರೇಶಪ್ಪ ಇವರು ದಿನಾಂಕ 7.10.2023ರ ಶನಿವಾರ ರಾತ್ರಿ 11.40ಕ್ಕೆ ನಿಧನರಾರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರ-ಸಹೋದರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 8.10.2023ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಗರದ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಆಲದಹಳ್ಳಿ ಕೊಟ್ರೇಶಪ್ಪ
![aladahalli kotrappa 08.10.2023 ಆಲದಹಳ್ಳಿ ಕೊಟ್ರೇಶಪ್ಪ](https://janathavani.com/wp-content/uploads/2023/10/aladahalli-kotrappa-08.10.2023.jpg)