ದಾವಣಗೆರೆ ತಾಲ್ಲೂಕು, ಕಬ್ಬೂರು ಗ್ರಾಮದ ಪೂಜಾರ್ ದಿ. ಕಣದ ಮನೆ ಮಹೇಶ್ವರಪ್ಪ ಅವರ ಪತ್ನಿ ನೀಲಮ್ಮ (94) ಇವರು, ದಿನಾಂಕ 8.10.2023ರ ಭಾನುವಾರ ನಿಧನರಾದರು. ಮೃತರು 11 ಜನ ಪುತ್ರರು ಹಾಗೂ ಐವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ದಿನಾಂಕ 9.10.2023ರ ಸೋಮವಾರ ಮಧ್ಯಾಹ್ನ 1.30ಕ್ಕೆ ಸ್ವಗ್ರಾಮವಾದ ದಾವಣಗೆರೆ ತಾಲ್ಲೂಕು ಕಬ್ಬೂರು ಗ್ರಾಮದ ಮೃತರ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024