ದಾವಣಗೆರೆ ಭಗತ್ಸಿಂಗ್ ನಗರದ 1ನೇ ಮೇನ್ 4ನೇ ಕ್ರಾಸ್ ವಾಸಿ ದಿ|| ಯಮನೂರ್ಸಾಬ್ ಇವರ ಪುತ್ರರಾದ, ಆಕಳು ವ್ಯಾಪಾರಿ ಶ್ರೀ ಖಾಸಿಂ ಸಾಬ್ ಅವರು ದಿನಾಂಕ 6-10-2023ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 55 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 7-10-2023ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ಹಳೇ ಖಬರಸ್ಥಾನದಲ್ಲಿ ನೆೇರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024