ಹರಿಹರ ನಗರ ವಾಸಿ ಎಂಆರ್ಎಫ್ ಷೋ ರೂಂ ತೇಜಸ್ವಿನಿ ಟೈರ್ನ ಮಾಲೀಕರಾದ ಪುಂಡಲೀಕ ಸಾ ವಿ. ಲದ್ವಾ (85) ಇವರು ದಿನಾಂಕ 05.10.2023ರ ಮಧ್ಯಾಹ್ನ ಗುರುವಾರ ಮಧ್ಯಾಹ್ನ 3.05ಕ್ಕೆ ನಿಧನರಾದರು. ಓರ್ವ ಪುತ್ರ, ಸಹೋದರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 06.10.2023ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಹರಿಹರ ನಗರದ ಶ್ರೀ ಜಗನ್ನಾಥ್ ದಾಲ್ಮಿಯಾ ವಿಶ್ರಾಂ ಘಾಟ್ನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025