ದಾವಣಗೆರೆ ಸಿಟಿ ಬಸವರಾಜಪೇಟೆ ಹೆಚ್.ಸಿ. ಗಲ್ಲಿ ವಾಸಿ ಮಹಾನಗರ ಪಾಲಿಕೆ ನಿವೃತ್ತ ನೌಕರ ಬಳಿಗಾನೂರು ಬಸವರಾಜಪ್ಪ (75) ಅವರು ದಿನಾಂಕ 28.9.2023ರ ಗುರುವಾರ ಸಂಜೆ 7.30 ಕ್ಕೆ ನಿಧನರಾದರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.9.2023ರ ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024