ದಾವಣಗೆರೆ ಸಿಟಿ ಮೈಸೂರು ಕಣದ ಎಸ್.ಓ.ಜಿ. ಕಾಲೋನಿ ವಾಸಿಯಾದ ಗದ್ವಾಲ್ ಬಂಗಾರಮ್ಮ (79) ಇವರು ದಿನಾಂಕ 25.09.2023ರ ಸೋಮವಾರ ಮಧ್ಯಾಹ್ನ 2.15ಕ್ಕೆ ನಿಧನರಾದರು. ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 26.9.2023ರ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಎಸ್.ಓ.ಜಿ ಕಾಲೋನಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಗದ್ವಾಲ್ ಬಂಗಾರಮ್ಮ
![gadval bangaramma ಗದ್ವಾಲ್ ಬಂಗಾರಮ್ಮ](https://janathavani.com/wp-content/uploads/2023/09/gadval-bangaramma-.jpg)