ದಾವಣಗೆರೆ ನಿಟುವಳ್ಳಿ ಹೊಸ ಚಿಕ್ಕನಹಳ್ಳಿ ಬಡಾವಣೆ ವಾಸಿ ಚಿಕ್ಕನಹಳ್ಳಿ ಗೌಡ್ರು ದಿ. ಶೇಖರಪ್ಪನವರ ಧರ್ಮಪತ್ನಿ ಉಜ್ಜಮ್ಮ (80) ಇವರು ದಿನಾಂಕ 25.09.2023ರ ಸೋಮವಾರ ಸಂಜೆ 6.25ಕ್ಕೆ ನಿಧನರಾದರು. ಓರ್ವ ಪುತ್ರ, ಮೂವರು ಪುತ್ರಿಯರು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 26.9.2023ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ನಗರದ ಬೂದಾಳ್ ರಸ್ತೆಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024