ದಾವಣಗೆರೆ ನಗರದ ಹಳೇ ಕುಂದುವಾಡ ನಿವಾಸಿ ದಿವಂಗತ ಹಂಚಿನಮನೆ ಶರಣಪ್ಪ ಇವರ ಧರ್ಮಪತ್ನಿ ಹಂಚಿನಮನೆ ಶಾರದಮ್ಮ (72) ಇವರು ದಿನಾಂಕ 22.09.2023ರ ಶುಕ್ರವಾರ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.09.2023ರ ಶನಿವಾರ ಬೆಳಿಗ್ಗೆ 10ಗಂಟೆಗೆ ಹಳೇ ಕುಂದುವಾಡ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
August 28, 2024