ಜಗಳೂರು ತಾಲ್ಲೂಕು ನಿಬಗೂರು ಗ್ರಾಮದ ವಾಸಿ ದಿ. ಶ್ರೀಮತಿ ನಂಬಕ್ಕ ಮತ್ತು ರುದ್ರಪ್ಪನವರ ಪುತ್ರ ಎನ್.ಆರ್. ತಿಪ್ಪೆರುದ್ರಮೂರ್ತಿ ಇವರು ದಿನಾಂಕ 25.5.2023ರ ಗುರುವಾರ ಸಂಜೆ 6.55ಕ್ಕೆ ದೈವಾಧಿನರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ. ಅಪಾರ ಬಂಧು-ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26.5.2023ರ ಶುಕ್ರವಾರ ಮಧ್ಯಾಹ್ನ ಮೃತರ ಸ್ವಗ್ರಾಮವಾದ ಜಗಳೂರು ತಾಲ್ಲೂಕು ನಿಬಗೂರು ಗ್ರಾಮದ ಮೃತರ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024