ಶಿರಮಗೊಂಡನಹಳ್ಳಿಯಲ್ಲಿ ಚನ್ನಬಸವೇಶ್ವರ ರಥೋತ್ಸವ

ಶಿರಮಗೊಂಡನಹಳ್ಳಿಯಲ್ಲಿ  ಚನ್ನಬಸವೇಶ್ವರ ರಥೋತ್ಸವ

ದಾವಣಗೆರೆ – ಶಿರಮಗೊಂಡನಹಳ್ಳಿ ಗ್ರಾಮದ ಶ್ರೀ ಚನ್ನಬಸವೇಶ್ವರ ಸ್ವಾಮಿ ರಥೋತ್ಸವವು ಸೋಮವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಭಕ್ತಾದಿಗಳಿಗೆ ಶ್ರೀ ಚನ್ನಬಸವೇಶ್ವರ ದಾಸೋಹ ಸಮಿತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

error: Content is protected !!