ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!
ಅದು, ನಗರ-ಪಟ್ಟಣ ಅಥವಾ ಗ್ರಾಮೀಣ, ಪ್ರದೇಶ ಯಾವುದೇ ಆಗಿರಲಿ, ಈಗ ಎಲ್ಲೆಡೆಯೂ ಜನರು ಕೆಮ್ಮು, ಶೀತ ಮತ್ತು ಚಳಿ ಜ್ವರದ ಬಾಧೆಯಿಂದ ಬಳಲುತ್ತಾ, ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆ-ಔಷಧಾಲಯಗಳಿಗೆ ಅಲೆದಾಡ ತೊಡಗಿದ್ದಾರೆ.
ಅದು, ನಗರ-ಪಟ್ಟಣ ಅಥವಾ ಗ್ರಾಮೀಣ, ಪ್ರದೇಶ ಯಾವುದೇ ಆಗಿರಲಿ, ಈಗ ಎಲ್ಲೆಡೆಯೂ ಜನರು ಕೆಮ್ಮು, ಶೀತ ಮತ್ತು ಚಳಿ ಜ್ವರದ ಬಾಧೆಯಿಂದ ಬಳಲುತ್ತಾ, ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆ-ಔಷಧಾಲಯಗಳಿಗೆ ಅಲೆದಾಡ ತೊಡಗಿದ್ದಾರೆ.
ಅರಳಿಯನ್ನು ವೃಕ್ಷಗಳ ರಾಜನೆಂದೂ, ದೇವವೃಕ್ಷವೆಂದೂ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುತ್ತಾರೆ. ಇದರ ಹೂ, ಎಲೆಗಳಲ್ಲಿ ದೇವತೆಗಳು ವಾಸಿಸುತ್ತಾರೆಂದು ಪುರಾಣಗಳು ಹೇಳುತ್ತವೆ.
ತಾಯಿಯ ಎದೆ ಹಾಲು ಅಮೃತ ಸಮಾನ ಸದೃಢ ಆರೋಗ್ಯವಂತ ಮಗುವಿನ ಭದ್ರ ಬುನಾದಿಗೆ ಎದೆಹಾಲು ಸೋಪಾನ
ಕೋವಿಡ್-19 ಕಾಯಿಲೆ ಕುರಿತು ಪೋಷಕರು ತಮ್ಮ ಆತಂಕಗಳನ್ನು ಬಗೆಹರಿಸಿಕೊಳ್ಳಲು ಈ ದೂರವಾಣಿಗೆ 74830 14600 ಸಂಜೆ 6-7 ರವರೆಗೆ ಫೋನ್ ಮಾಡಿ ತಜ್ಞ ವೈದ್ಯರ ಸಲಹೆ ಪಡೆಯಬಹುದು.
ಹೆಸರೇ ಸೂಚಿಸುವಂತೆ ಇದೊಂದು ಅಮೃತ ಸಮಾನವಾದ ಗಿಡಮೂಲಿಕೆಯಾಗಿದೆ.
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ.
ಮಕ್ಕಳ ಮನಸ್ಸು ಒಂದು ಖಾಲಿ ಬಿಳಿ ಹಾಳೆ ಇದ್ದಂತೆ. ಸಂದರ್ಭಕ್ಕೆ ಅನುಸಾರವಾಗಿ ಮಗುವಿನ ಬುದ್ಧಿ ಶಕ್ತಿ ಬೆಳವಣಿಗೆ ಆಗುತ್ತದೆ ಮತ್ತು ಸುತ್ತಮುತ್ತಲಿನ ವಿಚಾರಗಳನ್ನು ತನ್ನ ಮೆದುಳಿನಲ್ಲಿ ಗ್ರಹಿಸುತ್ತಾ ಸಾಗುತ್ತದೆ.
ಮಕ್ಕಳ ಮನಸ್ಸು ಒಂದು ಖಾಲಿ ಬಿಳಿ ಹಾಳೆ ಇದ್ದಂತೆ. ಸಂದರ್ಭಕ್ಕೆ ಅನುಸಾರವಾಗಿ ಮಗುವಿನ ಬುದ್ಧಿ ಶಕ್ತಿ ಬೆಳವಣಿಗೆ ಆಗುತ್ತದೆ ಮತ್ತು ಸುತ್ತಮುತ್ತಲಿನ ವಿಚಾರಗಳನ್ನು ತನ್ನ ಮೆದುಳಿನಲ್ಲಿ ಗ್ರಹಿಸುತ್ತಾ ಸಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯು 1950 ರಿಂದ ಪ್ರತಿ ವರ್ಷ ಏಪ್ರಿಲ್ 7 ರಂದು `ವಿಶ್ವ ಆರೋಗ್ಯ ದಿನ’ವನ್ನಾಗಿ ಆಚರಿಸುವ ಪರಿಪಾಠವನ್ನು ಜಾರಿಗೆ ತಂದಿದೆ.
ಕುಷ್ಠ ರೋಗವು ದೀರ್ಘಕಾಲದ ಖಾಯಿಲೆಯಾಗಿದ್ದು, ಮೈಕೋ ಬ್ಯಾಕ್ಟೀರಿಯಂ ಲೆಪ್ರೆಯಿ ಬ್ಯಾಕ್ಟಿರೀಯಾದಿಂದ ಬರುವಂತಹದು. ಗಾಂಧೀಜಿಯವರ ಹುತಾತ್ಮ ದಿನದಂದು ಪ್ರತಿ ವರ್ಷ ಜನವರಿ 30 ರಂದು `ವಿಶ್ವ ಕುಷ್ಠ ರೋಗ ದಿನ’ ಅಥವಾ `ಕುಷ್ಠ ರೋಗ ನಿರ್ಮೂಲನಾ’ ದಿನವೆಂದು ಆಚರಿಸಲಾಗುತ್ತದೆ.
ಕೊರೊನಾ ರೋಗಿಗಳನ್ನು ಮುಟ್ಟಿ, ಕೇವಲ ಅರ್ಧ ಅಡಿ ಸಮೀಪದಲ್ಲಿ ಚಿಕಿತ್ಸೆ ನೀಡುವ ಅರಿವಳಿಕೆ ವೈದ್ಯರ ಕೆಲಸ ನಿಜಕ್ಕೂ ಸವಾಲಿನದು.