Category: ಸುದ್ದಿಗಳು

Home ಸುದ್ದಿಗಳು

ನಿಟ್ಟೂರಿನಲ್ಲಿ ಸಂಭ್ರಮದ ಉತ್ಸವ

ಮಲೇಬೆನ್ನೂರು : ನಿಟ್ಟೂರು ಗ್ರಾಮದಲ್ಲಿ 16 ವರ್ಷಗಳ ನಂತರ ಜರುಗಿದ ಗ್ರಾಮದೇವತೆ ಶ್ರೀ ಮಾರಿಕಾಂಬದೇವಿ ಜಾತ್ರೆಯ ಅಂಗವಾಗಿ ಮಂಗಳವಾರ ರಾತ್ರಿ ದೇವಿಯ ಮೆರವಣಿಗೆ ವೈಭವದೊಂದಿಗೆ ನಡೆಯಿತು.

ಹರಪನಹಳ್ಳಿ : ಕೆ.ಸಿ.ಸಾಗರ್‌ಗೆ ವಾಲ್ಮೀಕಿ ಮುಖಂಡರಿಂದ ಸನ್ಮಾನ

ಹರಪನಹಳ್ಳಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಕೆ.ಸಿ. ಸಾಗರ್‌ಗೆ ತಾಲ್ಲೂಕು ವಾಲ್ಮೀಕಿ ಸಮುದಾಯದ ಮುಖಂಡರು ಮನೆಗೆ ತೆರಳಿ ಸನ್ಮಾನಿಸಿದರು.

ಕುಣೆಬೆಳಕೆರೆಯಲ್ಲಿ ನಾಳೆ ಸಮುದಾಯ ಭವನ ಲೋಕಾರ್ಪಣೆ

ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಬೃಹತ್ ಸಮುದಾಯ ಭವನ ಲೋಕಾರ್ಪಣೆ ಮತ್ತು ಶ್ರೀ ಗಣಪತಿ, ಶ್ರೀ ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ ನೂತನ ಶಿಲಾಮೂರ್ತಿಗಳ
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಇಂದು ಮತ್ತು ನಾಳೆ ನಡೆಯಲಿವೆ

ಸರ್ಕಾರ ಉಚಿತ ಕೊಡುಗೆ ನೀಡುವ ಬದಲಿಗೆ ಜನರಿಗೆ ದುಡಿಮೆಯ ಮಾರ್ಗ ತೋರಿಸಬೇಕು

ಮಲೇಬೆನ್ನೂರು : ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಹೆಚ್ಚಾಗಬೇಕು. ಆ ಮೂಲಕ ದುಂದು ವೆಚ್ಚದ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕೆಂದು ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ದೇಶ ಕಾಯುವ ಯೋಧ ದೇವರ ಸಮ : ಬಸವರಾಜ

ಹರಪನಹಳ್ಳಿ : ಸೇವಾ ನಿವೃತ್ತಿ ಹೊಂದಿದ ಬಳಿಕ  ಗ್ರಾಮಕ್ಕೆ ಆಗಮಿಸಿದ ಸೈನಿಕರಾದ ಚಂದ್ರಪ್ಪ ಹಾಗೂ ಸಂತೋಷ್ ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ಕೊಪ್ಪದಲ್ಲಿ ಸಂಭ್ರಮದ ಉಚ್ಛಾಯ

ಮಲೇಬೆನ್ನೂರು : ಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿಯ ಉಚ್ಛಾಯದ (ಸಣ್ಣ ರಥ)  ರಥೋತ್ಸವವು ಶುಕ್ರವಾರ ಬೆಳಿಗ್ಗೆ ಸಂಭ್ರಮದಿಂದ ಜರುಗಿತು. 

ಬಸವಣ್ಣ ಅನೇಕರಿಗೆ ಸ್ಫೂರ್ತಿದಾಯಕ

ಹರಿಹರ : ಮಾನವ ಕಲ್ಯಾಣ ಬಯಸುವ ಅನೇಕರಿಗೆ ಸಾಂಸ್ಕೃತಿಕ ನಾಯಕ ಬಸವಣ್ಣ ಸ್ಪೂರ್ತಿ ದಾಯಕ ಎಂದು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ಹೇಳಿದರು.ನಗರದ ಬಸವೇಶ್ವರ ಸೇವಾ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ `ಬಸವ ಜಯಂತಿ’ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೆ.ಎನ್.ಹಳ್ಳಿ : ಗಮನ ಸೆಳೆಯುವ ಬಸ್ ತಂಗುದಾಣ

ಮಲೇಬೆನ್ನೂರು : ಅನೈತಿಕ ತಾಣವಾಗಿದ್ದ ಪ್ರಯಾಣಿಕರ ತಂಗುದಾಣವನ್ನು ಸೈನಿಕರೊಬ್ಬರು ಆಸಕ್ತಿ ವಹಿಸಿ, ಮದುವಣಗಿತ್ತಿಯಂತೆ ಸಿಂಗಾರಗೊಳಿಸಿ, ಎಲ್ಲರ ಗಮನ ಸೆಳೆಯುವಂತೆ ಕಡರನಾಯ್ಕನಹಳ್ಳಿ ಗ್ರಾಮದಲ್ಲಿ  ಮಾಡಿದ್ದಾರೆ.

error: Content is protected !!