Category: ಪ್ರಮುಖ ಸುದ್ದಿಗಳು

Home ಪ್ರಮುಖ ಸುದ್ದಿಗಳು

ವ್ಯಕ್ತಿ ಶಕುನಿಯಾದರೆ ಸಮಾಜ ಒಡೆಯುತ್ತೆ, ವೀರಭದ್ರನಾದರೆ ಸಮಾಜ ಗಟ್ಟಿಯಾಗುತ್ತದೆ

ಮನುಷ್ಯ ವಿಜ್ಞಾನ ಯುಗದಲ್ಲಿ ಆಧುನಿಕ ಸೌಲಭ್ಯ ಅನುಭವಿಸಿದರೂ ಮಾನಸಿಕವಾಗಿ ಶಾಂತಿ, ನೆಮ್ಮದಿ ಮಾತ್ರ ಸಿಗುತ್ತಿಲ್ಲ ಎಂದು ರಂಭಾಪುರಿ ಪೀಠದ ಡಾ. ಪ್ರಸನ್ನ ರೇಣುಕ ವೀರ ಸೋಮೇಶ್ವರ

ಮಲೇಬೆನ್ನೂರಿನಲ್ಲಿ ಮಹಾರುದ್ರಯಾಗ ಆರಂಭ

ಪಟ್ಟಣದ ಹೊರವಲಯದಲ್ಲಿರುವ ಭದ್ರಾಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ 3 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮತ್ತು ಉತ್ತಮ ಮಳೆ -ಬೆಳೆಗಾಗಿ ಮಹಾರುದ್ರಯಾಗ

ಜಗಳೂರು ತಾ.ಗೆ ಶೇ.70 ರಷ್ಟು ಎಸ್ಸೆಸ್ಸೆಲ್ಸಿ ಫಲಿತಾಂಶ, ಜಿಲ್ಲೆಗೆ 4ನೇ ಸ್ಥಾನಕ್ಕೆ ಕುಸಿತ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ತಾಲ್ಲೂಕಿನಲ್ಲಿ ಶೇ.70 ಫಲಿತಾಂಶದೊಂ ದಿಗೆ ಜಿಲ್ಲೆಗೆ 4ನೇ ಸ್ಥಾನ ಪಡೆದಿದೆ.

ಎಸ್ಸೆಸ್ಸೆಲ್ಸಿ : ಪ್ರಥಮ ಸ್ಥಾನ ಪಡೆದ ಸೃಷ್ಟಿಗೆ ಲ್ಯಾಪ್‌ಟಾಪ್

ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತ್ಯಾವಣಿಗೆ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರೂ, ಲೋಕೇಶ್ ನಾಯ್ಕ್ ಪುತ್ರಿ ಕು. ಎಲ್‌. ಸೃಷ್ಟಿ ಅವರನ್ನು ಸನ್ಮಾನಿಸಿ

ಅಸಮಾನತೆಯನ್ನು ಧಿಕ್ಕರಿಸಿ ಮಹಿಳೆಯರನ್ನು ಮುಂಚೂಣಿಗೆ ತಂದಿದ್ದು ವಿಶ್ವಗುರು ಬಸವಣ್ಣ

ತನ್ನ ಮನೆಯಿಂದಲೇ ಅಸಮಾನತೆಯನ್ನು ವಿರೋಧಿಸಿ ಇಡೀ ವಿಶ್ವದಲ್ಲೇ ಅಸಮಾನತೆ ವಿರೋಧಿಸಿದವರಲ್ಲಿ ಬಸವಣ್ಣನವರು ಮೊದಲಿಗರಾಗಿದ್ದು, 12ನೇ ಶತಮಾನದಲ್ಲೇ ಸಾಂಸ್ಕೃತಿಕ ನಾಯಕರಾಗಿ ಕೆಲಸ ಮಾಡಿದವರು

ಎಸ್ಸೆಸ್ಸೆಲ್ಸಿ ಫಲಿತಾಂಶ : ಜಿಲ್ಲೆಯಲ್ಲಿ ಕುಸಿತ-ಶೇ.74.28ರಷ್ಟು ಉತ್ತೀರ್ಣ, ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಇಳಿಕೆ

ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಶೇ.74.28ರ ಫಲಿತಾಂಶ ದೊರೆತಿದ್ದು, ರಾಜ್ಯದಲ್ಲಿ 23ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶ ಹಾಗೂ ಸ್ಥಾನ ಎರಡರಲ್ಲೂ ಕುಸಿತವಾಗಿದೆ.

ಎಸ್ಸೆಸ್ಸೆಲ್ಸಿ : ವೆಬ್‌ಕಾಸ್ಟಿಂಗ್‌ ಕಲಿಕೆಗೆ ಹಿಡಿದ ಕನ್ನಡಿ – ನಕಲಿಗೆ ಬಿತ್ತು ಕಡಿವಾಣ, ಕುಸಿಯಿತು ಫಲಿತಾಂಶ, ಹೆಚ್ಚಾಯಿತು ಪರೀಕ್ಷೆಯ ಗುಣಮಟ್ಟ

ಜಿಲ್ಲೆಯಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ. ಫಲಿತಾಂಶದ ಪ್ರಮಾಣ ಹಾಗೂ ರಾಜ್ಯದಲ್ಲಿ ಶ್ರೇಯಾಂಕ ಎರಡೂ ತೀವ್ರ ಕುಸಿತ ಕಂಡಿದೆ.

ರೈತರ ಬೆಳೆ ನಷ್ಟ ಪರಿಹಾರದ ಬಾಕಿ 60.23 ಕೋಟಿ ವಿತರಣೆ

ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆಯಿಂದ ಬೆಳೆ ನಷ್ಟವಾದ 82928 ರೈತರಿಗೆ ಬಾಕಿ ಎರಡನೇ ಕಂತು 60.23 ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ನಮಗೇಕಿಲ್ಲ ಕಲಿಕೆಯಲ್ಲಿ ಸಮಾನ ಅವಕಾಶ..? -ಎಸ್.ಎಸ್.ಎಲ್.ಸಿ.ಯಲ್ಲಿ ಸಾಧನೆ ಮಾಡಿದ ಅಂಧ ವಿದ್ಯಾರ್ಥಿನಿ ಪ್ರಶ್ನೆ

ಕಲಿಕೆಯಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಪ್ರದರ್ಶಿಸಿದರೂ, ಕಣ್ಣಿಲ್ಲ ಎಂಬ ಏಕೈಕ ಕಾರಣಕ್ಕೆ ಸಮಾನ ಅವಕಾಶ ನಿರಾಕರಿಸುವುದು ಸರಿಯೇ?

ಸ್ಟ್ರಾಂಗ್ ರೂಂನಲ್ಲಿ ಭದ್ರವಾದ ಅಭ್ಯರ್ಥಿಗಳ ಭವಿಷ್ಯ

ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್‌ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.

error: Content is protected !!