
ಕನ್ನಡದ ಸೊಗಡನ್ನು ದೇಶಾದ್ಯಂತ ಬಿತ್ತರಿಸುವ ಕಾರ್ಯ ಸ್ವಾಗತಾರ್ಹ
ಚಿತ್ರದುರ್ಗ : ಇಲ್ಲಿನ ತರಾಸು ರಂಗಮಂದಿರದಲ್ಲಿ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನ ಜರುಗಿತು.
ಚಿತ್ರದುರ್ಗ : ಇಲ್ಲಿನ ತರಾಸು ರಂಗಮಂದಿರದಲ್ಲಿ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನ ಜರುಗಿತು.
ಚಿತ್ರದುರ್ಗ : ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಜಮೀನುಗಳಿಗೆ ಮಂಗಳವಾರ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.
ಚಿತ್ರದುರ್ಗ : ಶ್ರೀ ಮುರುಘಾ ಮಠದಲ್ಲಿ ಮುಂಜಾನೆ ಶ್ರೀ ಬಸವಪ್ರಭು ಸ್ವಾಮೀಜಿ ಕರ್ತೃ ಶ್ರೀ ಗುರು ಮುರುಘೇಶನಿಗೆ ಪೂಜೆ ಸಲ್ಲಿಸಿ, ಮೌನವನ್ನು ಸಮಾಪ್ತಿ ಮಾಡಿದರು. ನಂತರ ಸರಳ ಸಮಾರಂಭವು ರಾಜಾಂಗಣದಲ್ಲಿ ನಡೆಯಿತು.
ನಗರದ ಶ್ರೀ ಮುರುಘಾ ಮಠದಲ್ಲಿಂದು ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಎಂದಿನಂತೆ ಮುಂಜಾನೆ ಶ್ರೀಮಠದಲ್ಲಿ ಕರ್ತೃ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ, ಅಲ್ಲಿಯೇ ಸ್ವಲ್ಪ ಸಮಯದವರೆಗೆ ಧ್ಯಾನವನ್ನು ಮಾಡಿ, ನಂತರ ಮೌನವಾಗಿದ್ದು, ಗ್ರಂಥಗಳ ಅಧ್ಯಯನ ಮಾಡಿದರು.
ಚಿತ್ರದುರ್ಗ : ನಗರದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದ ವತಿಯಿಂದ `ಪ್ರಾಜೆಕ್ಟ್ ಎಕ್ಸ್‌ಫೋ-2022′ ಆಯೋಜಿಸಲಾಗಿತ್ತು. ಪ್ರಾಚಾರ್ಯ ಡಾ. ಭರತ್ ಪಿ.ಬಿ. ಹಾಗೂ ಬಿಎಸ್ ಎನ್‍ಎಲ್ ಉಪವಿಭಾಗೀಯ ಅಭಿಯಂತರರಾದ ಸುನೀತ ಹೆಚ್. ಚಾಲನೆ ನೀಡಿದರು.
ಚಿತ್ರದುರ್ಗ : ಅನಂತ ಜಾತಿಯ ಮರಗಳು ಹಣ್ಣನ್ನು ಕೊಡುತ್ತಾ ಪರೋಪಕಾರ ಮಾಡುತ್ತಿವೆ. ಸಮಾಜಕ್ಕೆ ಹಸು, ಎಮ್ಮೆ, ನದಿಗಳು ಪರೋಪಕಾರಿಯಾಗಿರುವಂತೆ ಮನುಷ್ಯನು ಸಹ ಭೂಮಿ ಮೇಲೆ ಪರೋಪಕಾರಿಯಾಗಿ ನೆಮ್ಮದಿಯ ಜೀವನ ಸಾಗಿಸಬೇಕು
ಚಿತ್ರದುರ್ಗ : ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಕಿರಿಯ ಉರ್ದು ಶಾಲೆಯಲ್ಲಿ ಕಳೆದ 30 ವರ್ಷಗಳ ಕಾಲ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿರುವ ಎಸ್.ಆರ್. ಸೌಭಾಗ್ಯ ಅವರಿಗೆ ಶಾಲಾ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಚಿತ್ರದುರ್ಗ : ತಾಲ್ಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಪೋಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಚಿತ್ರದುರ್ಗ : 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ ಕೊಟ್ಟರು. ಸಮಾಜದಲ್ಲಿ ಮಡಿವಂತಿಕೆ ಇನ್ನೂ ಜೀವಂತ ಇದೆ. ಗಂಡು ಹುಟ್ಟಿದರೆ ಪೇಡ ಹಂಚುವರು, ಹೆಣ್ಣು ಹುಟ್ಟಿದರೆ ಪೀಡೆ ಎಂಬರು.
ಚಿತ್ರದುರ್ಗ : ನಗರದ ಹೊರವಲಯದ ಧಮ್ಮಾ ಕೇಂದ್ರದಲ್ಲಿ ಬಿತ್ತನೆ ಮಾಡಲಾಗಿರುವ ಬಾಳೆತೋಟ, ಮಾವಿನತೋಟ, ತೆಂಗಿನತೋಟಕ್ಕೆ ನುಗ್ಗಿರುವ ಕರಡಿಗಳು ಗಿಡಗಳನ್ನು ನಾಶಮಾಡಿವೆ.
ಚಿತ್ರದುರ್ಗ : ಇಲ್ಲಿನ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಆಶ್ರಮದಲ್ಲಿ ಐದು ದಿನಗಳ ಕಾಲ ಜರುಗುವ 93ನೇ ಮಹಾಶಿವರಾತ್ರಿ ಮಹೋತ್ಸವವನ್ನು ಮಂಗಳವಾರ ಸಂಜೆ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದೀಪ ಬೆಳಗಿಸಿ, ಉದ್ಘಾಟಿಸಿದರು.
ಚಿತ್ರದುರ್ಗ : ಪರಿಶಿಷ್ಟರ ಮೀಸಲಾತಿ ಹೆಚ್ಚಳನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುವಂತೆ ಒತ್ತಾಯಿಸಿರುವ ಕಾಂಗ್ರೆಸ್, ತನ್ನ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮೊದಲ ಅಧಿವೇಶನದಲ್ಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮಂಡಿಸುವುದಾಗಿ ಘೋಷಿಸಿದೆ.