Category: ಚಿತ್ರದುರ್ಗ

Home ಚಿತ್ರದುರ್ಗ

ಚಿತ್ರದುರ್ಗ : ಜಮೀನುಗಳಿಗೆ ಕೃಷಿ ಸಚಿವ‌ರ ಭೇಟಿ, ಹಾನಿ ಪರಿಶೀಲನೆ

ಚಿತ್ರದುರ್ಗ : ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರ ಜಮೀನುಗಳಿಗೆ ಮಂಗಳವಾರ ಕೃಷಿ ಸಚಿವ‌ ಎನ್.ಚಲುವರಾಯ ಸ್ವಾಮಿ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು.

ಮೌನ ಇಚ್ಛಾಶಕ್ತಿಯನ್ನು ಗಟ್ಟಿಗೊಳಿಸುತ್ತದೆ

ಚಿತ್ರದುರ್ಗ : ಶ್ರೀ ಮುರುಘಾ ಮಠದಲ್ಲಿ ಮುಂಜಾನೆ ಶ್ರೀ ಬಸವಪ್ರಭು ಸ್ವಾಮೀಜಿ ಕರ್ತೃ ಶ್ರೀ ಗುರು ಮುರುಘೇಶನಿಗೆ ಪೂಜೆ ಸಲ್ಲಿಸಿ, ಮೌನವನ್ನು ಸಮಾಪ್ತಿ ಮಾಡಿದರು. ನಂತರ ಸರಳ ಸಮಾರಂಭವು ರಾಜಾಂಗಣದಲ್ಲಿ ನಡೆಯಿತು.

ಬಸವಪ್ರಭು ಸ್ವಾಮೀಜಿಯವರಿಂದ 1 ದಿನ ಮೌನವ್ರತ

ನಗರದ ಶ್ರೀ ಮುರುಘಾ ಮಠದಲ್ಲಿಂದು ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಎಂದಿನಂತೆ ಮುಂಜಾನೆ ಶ್ರೀಮಠದಲ್ಲಿ ಕರ್ತೃ ಗದ್ದುಗೆಗೆ ಪೂಜೆಯನ್ನು ಸಲ್ಲಿಸಿ, ಅಲ್ಲಿಯೇ ಸ್ವಲ್ಪ ಸಮಯದವರೆಗೆ ಧ್ಯಾನವನ್ನು ಮಾಡಿ, ನಂತರ ಮೌನವಾಗಿದ್ದು, ಗ್ರಂಥಗಳ ಅಧ್ಯಯನ ಮಾಡಿದರು.

ಎಸ್‍ಜೆಎಂ ಮಹಾವಿದ್ಯಾಲಯದಲ್ಲಿ `ಪ್ರಾಜೆಕ್ಟ್ ಎಕ್ಸ್‌ಫೋ-2022′

ಚಿತ್ರದುರ್ಗ : ನಗರದ ಎಸ್‍ಜೆಎಂ ತಾಂತ್ರಿಕ ಮಹಾವಿದ್ಯಾಲ ಯದಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್‍ ವಿಭಾಗದ ವತಿಯಿಂದ  `ಪ್ರಾಜೆಕ್ಟ್ ಎಕ್ಸ್‌ಫೋ-2022′ ಆಯೋಜಿಸಲಾಗಿತ್ತು.   ಪ್ರಾಚಾರ್ಯ  ಡಾ. ಭರತ್ ಪಿ.ಬಿ. ಹಾಗೂ ಬಿಎಸ್‍ ಎನ್‍ಎಲ್ ಉಪವಿಭಾಗೀಯ ಅಭಿಯಂತರರಾದ  ಸುನೀತ ಹೆಚ್. ಚಾಲನೆ ನೀಡಿದರು. 

ಪರೋಪಕಾರಿ ಜೀವನ ಸಾಗಿಸಿ

ಚಿತ್ರದುರ್ಗ : ಅನಂತ ಜಾತಿಯ ಮರಗಳು ಹಣ್ಣನ್ನು ಕೊಡುತ್ತಾ ಪರೋಪಕಾರ ಮಾಡುತ್ತಿವೆ. ಸಮಾಜಕ್ಕೆ ಹಸು, ಎಮ್ಮೆ, ನದಿಗಳು ಪರೋಪಕಾರಿಯಾಗಿರುವಂತೆ ಮನುಷ್ಯನು ಸಹ ಭೂಮಿ ಮೇಲೆ ಪರೋಪಕಾರಿಯಾಗಿ ನೆಮ್ಮದಿಯ ಜೀವನ ಸಾಗಿಸಬೇಕು

ಶಿಕ್ಷಕಿ ಸೌಭಾಗ್ಯ ಅವರಿಗೆ ಬೀಳ್ಕೊಡುಗೆ

ಚಿತ್ರದುರ್ಗ : ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಕಿರಿಯ ಉರ್ದು ಶಾಲೆಯಲ್ಲಿ ಕಳೆದ 30 ವರ್ಷಗಳ ಕಾಲ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿರುವ ಎಸ್.ಆರ್. ಸೌಭಾಗ್ಯ ಅವರಿಗೆ ಶಾಲಾ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. 

ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಸಕಾರಾತ್ಮಕ ಫಲಿತಾಂಶ ಸಾಧ್ಯ

ಚಿತ್ರದುರ್ಗ : ತಾಲ್ಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯಲ್ಲಿ ಪೋಷಕರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

ಭ್ರೂಣ ಹತ್ಯೆಯಿಂದ ವಧುಗಳ ಕೊರತೆ

ಚಿತ್ರದುರ್ಗ : 12ನೇ ಶತಮಾನದಲ್ಲಿ ಬಸವಾದಿ ಶರಣರು ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿ ಕೊಟ್ಟರು. ಸಮಾಜದಲ್ಲಿ ಮಡಿವಂತಿಕೆ ಇನ್ನೂ ಜೀವಂತ ಇದೆ. ಗಂಡು ಹುಟ್ಟಿದರೆ ಪೇಡ ಹಂಚುವರು, ಹೆಣ್ಣು ಹುಟ್ಟಿದರೆ ಪೀಡೆ ಎಂಬರು.

ಕರಡಿ ದಾಳಿಗೆ ಬಾಳೆ, ಮಾವಿನ ತೋಟ ನಾಶ

ಚಿತ್ರದುರ್ಗ : ನಗರದ ಹೊರವಲಯದ ಧಮ್ಮಾ ಕೇಂದ್ರದಲ್ಲಿ ಬಿತ್ತನೆ ಮಾಡಲಾಗಿರುವ ಬಾಳೆತೋಟ, ಮಾವಿನತೋಟ, ತೆಂಗಿನತೋಟಕ್ಕೆ ನುಗ್ಗಿರುವ ಕರಡಿಗಳು   ಗಿಡಗಳನ್ನು ನಾಶಮಾಡಿವೆ. 

ಚಿತ್ರದುರ್ಗ : ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ

ಚಿತ್ರದುರ್ಗ : ಇಲ್ಲಿನ ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಆಶ್ರಮದಲ್ಲಿ ಐದು ದಿನಗಳ ಕಾಲ ಜರುಗುವ 93ನೇ ಮಹಾಶಿವರಾತ್ರಿ ಮಹೋತ್ಸವವನ್ನು  ಮಂಗಳವಾರ ಸಂಜೆ ಆದಿಚುಂಚನಗಿರಿ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದೀಪ ಬೆಳಗಿಸಿ, ಉದ್ಘಾಟಿಸಿದರು.

ಕೋಟೆನಾಡಿನಲ್ಲಿ ಪರಿಶಿಷ್ಟರ ಪರ ಕಾಂಗ್ರೆಸ್ ಬದ್ಧತೆ

ಚಿತ್ರದುರ್ಗ : ಪರಿಶಿಷ್ಟರ ಮೀಸಲಾತಿ ಹೆಚ್ಚಳನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸುವಂತೆ ಒತ್ತಾಯಿಸಿರುವ ಕಾಂಗ್ರೆಸ್, ತನ್ನ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಮೊದಲ ಅಧಿವೇಶನದಲ್ಲೇ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಮಂಡಿಸುವುದಾಗಿ ಘೋಷಿಸಿದೆ.

error: Content is protected !!