ಅಂತರರಾಷ್ಟ್ರೀಯ ಯೋಗ ದಿನದ ಕಲಾಕೃತಿ

ಮಾಡಿದರೆ ಯೋಗ – ಓಡುವುದು ರೋಗ
ಓಂಕಾರ ಮಾಡಿರಿ – ದೇಹಕ್ಕೆ ಒಳ್ಳೇದು ನೋಡಿರಿ
ಪ್ರಾಣಮುದ್ರೆ ಮಾಡಿರಿ – ಪ್ರಾಣಶಕ್ತಿ ಪಡೆಯಿರಿ
ಸೂರ್ಯನಿಗೆ ನಮನ – ಸರ್ವರೋಗಗಳಿಂದ ಪಾವನ…

error: Content is protected !!