ಚನ್ನಗಿರಿ, ಸೆ.3- ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಅಂಗವಾಗಿ ದಾಗಿನಕಟ್ಟೆ ಗ್ರಾಮದ ಅಭಿನಯ ಚಕ್ರವರ್ತಿ ಸುದೀಪ್ ಅಭಿಮಾನಿ ಬಳಗ ಹಾಗೂ ಸೇನಾ ಸಮಿತಿಯವರು ಬಸವಾಪಟ್ಟಣ ದಲ್ಲಿರುವ ಶ್ರೀ ಸಿದ್ಧಾ ರೂಢ ವೃದ್ಧಾಶ್ರಮಕ್ಕೆ ಇಂಡಾಲಿಯಂ ಪಾತ್ರೆಗಳು, ಅಡುಗೆ ಬಡಿಸುವ ಪರಿಕರಗಳನ್ನು ಮತ್ತು ಹಣ್ಣುಗಳನ್ನು ವಿತರಿಸಿದರು.
February 28, 2025