ಚಿತ್ರದಲ್ಲಿ ಸುದ್ದಿಸಹಸ್ರ ದೀಪೋತ್ಸವDecember 15, 2020January 24, 2023By Janathavani22 ದಾವಣಗೆರೆ ದೇವರಾಜ ಅರಸು ಬಡಾವಣೆಯಲ್ಲಿರುವ ಶ್ರೀಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಸೋಮವಾರ ಸಂಜೆ ಸಹಸ್ರ ದೀಪೋತ್ಸವ ನಡೆಯಿತು.