ಆರ್.ಜಿ. ಪದವಿ ಕಾಲೇಜಿನಲ್ಲಿ ಘಟಿಕೋತ್ಸವ

ದಾವಣಗೆರೆ, ನ.8- ನಗರದ ರಂಜಿತ್ ಮಲ್ ಗಾಂಧಿ ಎಜುಕೇಷನಲ್ ಟ್ರಸ್ಟ್ ನ ಆರ್.ಜಿ. ಪದವಿ ಕಾಲೇಜಿನ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭವು ಸ್ಥಳೀಯ ಎಸ್.ಎಸ್. ಮಾಲ್ ಹಿಂಭಾಗದ ಪಾರ್ವತಿ ಪರ್ಲ್ಸ್ ಸಮುದಾಯ ಭವನದಲ್ಲಿ ಇಂದು ನಡೆಯಿತು. ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ಎಸ್. ಅನಿತಾ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಅಧ್ಯಕ್ಷರಾದ ಶ್ವೇತಾ ಆರ್.ಗಾಂಧಿ, ಪ್ರಾಂಶುಪಾಲ ಸುನಿಲ್ ಕುಮಾರ್, ಉಪ ಪ್ರಾಂಶುಪಾಲ ಎಂ.ಎಸ್. ವಿಜಯ್, ದಾನಪ್ಪ ಇತರರು ಉಪಸ್ಥಿತರಿದ್ದರು.

 

error: Content is protected !!