ಮಲೇಬೆನ್ನೂರು, ಜು.14- ಸಂಸದ ಜಿ.ಎಂ.ಸಿದ್ದೇಶ್ವರ ಅವರ ಕೋರಿಕೆ ಮೇರೆಗೆ ಸಾಲಕಟ್ಟೆ ಗ್ರಾಮಕ್ಕೆ ಮಂಜೂರಾಗಿರುವ ಅಂಚೆ ಕಚೇರಿಯನ್ನು ಅಂಚೆ ಇಲಾಖೆಯ ಎಸ್ಪಿಓ ವಿರೂಪಾಕ್ಷಪ್ಪ, ಎಎಸ್ಪಿ ಗುರುಪ್ರಸಾದ್ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ಪಿ.ಹರೀಶ್, ತಾ.ಪಂ. ಅಧ್ಯಕ್ಷರಾದ ಶ್ರೀದೇವಿ ಮಂಜಪ್ಪ, ಗ್ರಾಮದ ಮುಖಂಡರಾದ ಎಸ್.ಜೆ.ಮಂಜುನಾಥ್, ಟಿ.ಎಂ.ಮಹೇಶ್ವರಯ್ಯ, ಬಿ.ಎನ್.ಸಿದ್ದಪ್ಪ, ಕೆ.ಎಂ.ನಿಜಗುಣ ಮತ್ತಿತರರು ಭಾಗವಹಿಸಿದ್ದರು.
January 12, 2025