ಎಪಿಎಂಸಿ ಸದಸ್ಯರಾಗಿ ಬಸವರಾಜ್

ಹೊನ್ನಾಳಿ, ಮಾ.25- ತಾಲ್ಲೂಕಿನ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರದಿಂದ ಹೊನ್ನಾಳಿ ಎಪಿಎಂಸಿ ಸದಸ್ಯರಾಗಿ ಕಾಯಿ ಬಸವರಾಜ್ ಚುನಾಯಿತರಾಗಿದ್ದು, ತಹಶೀಲ್ದಾರ್ ಬಸವನಗೌಡ ಕೋಟೂರ ಆಯ್ಕೆ ಪ್ರಮಾಣ ಪತ್ರ ವಿತರಿಸಿದರು.

error: Content is protected !!