ದಾವಣಗೆರೆ, ಫೆ.4 – ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಿಖಿಲ್ ಕೊಂಡಜ್ಜಿ, ಉಪಾಧ್ಯಕ್ಷರಾಗಿ ಎಲ್.ಎಂ.ಎಚ್. ಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಹೊನ್ನಳ್ಳಿ, ಖಾಲಿದ್ ಪೈಲ್ವಾನ್, ವಾಜಿದ್ ಮೊಹಮ್ಮದ್, ಸಾಧಿಕ್ ಸದ್ದಾಮ್ , ದಾವಣಗೆರೆ ದಕ್ಷಿಣ ಅಧ್ಯಕ್ಷರಾಗಿ ಸೈಯದ್ ಇರ್ಫಾನ್, ದಾವಣಗೆರೆ ಉತ್ತರ ಅಧ್ಯಕ್ಷರಾಗಿ ಮಹಮ್ಮದ್ ರಫೀಕ್ , ಹರಿಹರ ಬ್ಲಾಕ್ ಅಧ್ಯಕ್ಷರಾಗಿ ಫಯಾಜ್ ಅಹ್ಮದ್ ಆಯ್ಕೆಯಾಗಿದ್ದಾರೆ. ಅವರುಗ ಳನ್ನು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದಿನ್ ಅಭಿನಂದಿಸಿದ್ದಾರೆ.
December 27, 2024