ಕೊಟ್ಟೂರು: ಹ್ಯಾಳ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ನ ರಾಘವೇಂದ್ರ

ಕೊಟ್ಟೂರು, ಫೆ.4 – ಕೊಟ್ಟೂರು ತಾಲ್ಲೂಕು ಹ್ಯಾಳ್ಯಾ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಕಾಂಗ್ರೆಸ್‍ನ ಪಿ.ಹೆಚ್.ಆರ್. ರಾಘವೇಂದ್ರ, ಉಪಾಧ್ಯಕ್ಷರಾಗಿ ಶಿಲ್ಪ ಆಚಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್‍ ಉಪಾಧ್ಯಕ್ಷ ಪಿ.ಹೆಚ್. ದೊಡ್ಡರಾಮಣ್ಣ, ಬ್ಲಾಕ್ ಕಾಂಗ್ರೆಸ್‍ ಅಧ್ಯಕ್ಷ ಮಲ್ಲಿಕಾರ್ಜುನ್, ಪಿ.ಹೆಚ್.ಆರ್. ಬಸವರಾಜ್, ಪರಮೇಶ್ವರಯ್ಯ ಯುವ ಮುಖಂಡರಾದ ಪಿ.ಕೆ. ಇಂದ್ರಜಿತ್, ಆಕರ್ಷ್‍, ರವಿ ಕುಮಾರ್, ಬುಲ್ ಶ್ರೀನಿವಾಸ್‍ ಸದಸ್ಯರಾದ ಡಿ ಹಾಲಮ್ಮ, ಡಿ.ನಾಗೇಶ್‍, ಎಲ್. ಚಂದ್ರನಾಯ್ಕ್‍, ವಸಂತಕುಮಾರ್, ನಾಗೇಶ್‍, ಶಿಲ್ಪ ಕೊಟ್ರೇಶ್‍ ಹಾಜರಿದ್ದರು.

error: Content is protected !!