ಯುಜಿಡಿ ವರ್ಕರ್ಸ್‌ಗಳಿಗೆ ಕಿಟ್ ವಿತರಣೆ

ಯುಜಿಡಿ ವರ್ಕರ್ಸ್‌ಗಳಿಗೆ ಕಿಟ್ ವಿತರಣೆ

ದಾವಣಗೆರೆ, ಡಿ. 27- ಮಹಾನಗರ ಪಾಲಿಕೆ ವತಿಯಿಂದ ಒಳಚರಂಡಿ ಸಹಾಯಕರು, ವಾಹನ ಚಾಲಕರು, ಸುರಕ್ಷತಾ ಪರಿಕರಗಳನ್ನು ಬಳಸುವುದಕ್ಕೆ ತರಬೇತಿ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಯುಜಿಡಿ ವರ್ಕರ್ಸ್‌ಗಳಿಗೆ ಕಿಟ್ ವಿತರಣೆ ಮಾಡಲಾಯಿತು   

ಕಾರ್ಯಕ್ರಮದಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಆಯುಕ್ತರಾದ ರೇಣುಕಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲುಮನೆ ಗಣೇಶ್, ಆಶಾ ಉಮೇಶ್, ಸುಧಾ ಇಟ್ಟಿಗುಡಿ, ಪಾಲಿಕೆ ಸದಸ್ಯರಾದ ಮೀನಾಕ್ಷಿ ಜಗದೇಶ್, ಪ್ರಸನ್ನ, ಎ. ನಾಗರಾಜ್, ಎಸ್.ಟಿ. ವೀರೇಶ್, ವೀರೇಶ್ ಪೈಲ್ವಾನ್, ವೀಣಾ ನಂಜಣ್ಣ, ಮುಖಂಡರದ ಗಣೇಶ್ ಹುಲ್ಲುಮನೆ, ಉಮೇಶ್ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!