2024, ಜನವರಿ 22 ರಂದು ಹಿಂದೂಗಳ ಐಕ್ಯತೆಯ ಪ್ರತೀಕ, ಭರತ ಭೂಮಿಯ ಪ್ರತಿಷ್ಠೆಯಾದ ಮಾರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ, ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆಯನ್ನು ಮನೆ ಮನೆಗೆ ವಿತರಣಾ ಕಾರ್ಯವು ಮಹಾನಗರ ಪಾಲಿಕೆಯ 24ನೇ ವಾರ್ಡಿನ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಇಂದು ಸಂಜೆ 4.30ಕ್ಕೆ ಮೆರವಣಿಗೆ, ಭಜನೆ, ತಾಳ, ರಾಮನಾಮ ಸಂಕೀರ್ತನ ಮುಖಾಂತರ ಜರುಗಲಿದೆ ಎಂದು ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಕೆ. ತಿಳಿಸಿದ್ದಾರೆ.
December 26, 2024