ಕವನಗಳುಸಂಕಲ್ಪಶಕ್ತಿAugust 6, 2020January 24, 2023By Janathavani5 ಸಂಕಲ್ಪಶಕ್ತಿಯದು ಲೇಸಹುದು ಮನುಜಂಗೆ ಸಂದಿಗ್ಧಗಳೆದುರಿಸುವ ಬಲವೇ ಅದು ಬಾಳ್ಗೆ ಸಂಕಷ್ಟಗಳ ಹೊಳೆ ಪಾರುಗಾಣಿಸುವ ಮಿತ್ರ ಸಂದೇಹಬೇಡ ಜೀವನದಲಿದಕೆ ಮುಖ್ಯಪಾತ್ರ ಸಂಕರಗಳ ವಿಕರ್ಷಣೆಗೈವ ಮತಿಯನೀಯ್ದು ಸಂಕ್ರಮಣವ ತರುವುದು ಬದುಕಲಿ ಮೂಢಾತ್ಮ. ಶ್ರೀಮತಿ.ಸುಜಾತಾ ರವೀಶ್