ಆಶಾವಾದ

ಆಡುವ ನುಡಿ
ನಡೆವ ನಡೆ
ಬರೆವ ಪದಪುಂಜ
ವಾಸ್ತವದಲ್ಲೇ
ಮಹಾಕ್ರಾಂತಿಯ
ಮಾಡದಿದ್ದರೂ
ಜಡ ಬಡ ಮನಕೆ
ಭವಿಷ್ಯದ ಕುರುಹು
ತೋರಿಸಿದರೂ ಸಾಕೊ
ಕನಸುವ ಕಾವ್ಯಾತ್ಮಾ.


ಆಶಾವಾದ - Janathavaniಆರ್.ಶಿವಕುಮಾರಸ್ವಾಮಿ ಕುರ್ಕಿ
[email protected]

 

error: Content is protected !!