ಕವನಗಳುನೀವೇನಂತೀರಿ…?January 21, 2021January 24, 2023By Janathavani7 ಮಾಗಿಯ ಚಳಿಗೆ ಗಿಡ ಮರದೆಲೆಗಳು ಸಂತಸದಲುದುರಿ ಮೈ-ಮನ ಬೋಳು! ಮಾಗಿದ ಹಣ್ಣು ಹಂಪಲುಗಳುಂಡರೂ ಮಾಗದ ಮನುಜನ ಬದುಕೇ ಗೋಳು! “ಭ್ರಾಂತಿಯಾಗದಿರಲಿ ಸಂಭ್ರಮದ ಸಂಕ್ರಾಂತಿ” ಅಂತಾನೆ ಕೊಂಕುತಿಮ್ಮ…!? – ಮಹಾಂತೇಶ್.ಬಿ.ನಿಟ್ಟೂರ್ ದಾವಣಗೆರೆ. [email protected]>