ದಾವಣ ರೆ, ಡಿ.15- ಬಿಜೆಪಿ ಪ್ರಬು ದ್ಧರ ವೇದಿ ಕೆಯ ರಾಜ್ಯ ಸಮಿತಿ ಸದಸ್ಯರಾಗಿ ನಗರದ ಬಿಜೆಪಿ ಹಿರಿಯ ಮುಖಂಡರೂ ಆದ ಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎನ್. ಓಂಕಾರಪ್ಪ ನೇಮಕ ಗೊಂಡಿದ್ದಾರೆ. ಈ ಸಂಬಂಧ ವೇದಿ ಕೆಯ ರಾಜ್ಯ ಸಂಚಾಲಕ ರವಿ ಮತ್ತು ಸಹ ಸಂಚಾಲಕ ಡಾ. ಪ್ರಕಾಶ್ ಆದೇಶ ಹೊರಡಿಸಿದ್ದಾರೆ.
January 7, 2025