ಆಯ್ಕೆ-ನೇಮಕಲಕ್ಷ್ಮಿ ಸತೀಶ್ ಲಯನ್ಸ್ ನೇಸರ ಅಧ್ಯಕ್ಷೆNovember 9, 2020November 9, 2020By Janathavani22 ದಾವಣಗೆರೆ, ನ.8- ದಾವಣಗೆರೆ ಲಯನ್ಸ್ ಕ್ಲಬ್ ಪ್ರಾಯೋಜಕತ್ವ ದಲ್ಲಿ ನೂತನ ವಾಗಿ ಅಸ್ತಿತ್ವಕ್ಕೆ ತರಲಾಗಿರುವ ಲಯನ್ಸ್ ಕ್ಲಬ್ ನೇಸರ ಅಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿ ಸತೀಶ್, ಕಾರ್ಯದರ್ಶಿಯಾಗಿ ಶ್ರೀಮತಿ ಅನಿತಾ ಶಿವಾನಂದ್, ಖಜಾಂಚಿಯಾಗಿ ಶ್ರೀಮತಿ ರೇಣುಕಾ ಎಂ.ಎಸ್. ಉದಯ ಕುಮಾರ್ ಆಯ್ಕೆಯಾಗಿದ್ದಾರೆ.