ಜಿಲ್ಲಾ ಬಿಜೆಪಿ ಎಲ್ಲಾ ಮಂಡಲದ ಕಾನೂನು ಪ್ರಕೋಷ್ಟಕ್ಕೆ ನೇಮಕ

ದಾವಣಗೆರೆ, ಏ. 9- ಭಾರತೀಯ ಜನತಾ ಪಾರ್ಟಿಯ ಜಿಲ್ಲೆಯ ಎಲ್ಲಾ ಮಂಡಲದ  ಕಾನೂನು ಪ್ರಕೋಷ್ಟದ ಪದಾಧಿಕಾರಿ ಗಳನ್ನು ಜಿಲ್ಲಾ ಅಧ್ಯಕ್ಷ  ಎಸ್‌.ಎಂ. ವೀರೇಶ್‌ ಹನಗವಾಡಿ ಅವರ ಸೂಚನೆ ಮೇರೆಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌ ಜಗದೀಶ್‌ ಈ ಕೆಳಕಂಡಂತೆ ಮಂಡಲ ಕಾನೂನು ಪ್ರಕೋಷ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ : ಸಂಚಾಲಕರಾಗಿ ಪಿ.ವಿ. ಶಿವಕುಮಾರ್, ಸಹ ಸಂಚಾಲ ಕರಾಗಿ ಎಸ್‌. ಮಂಜು, ಸದಸ್ಯರಾಗಿ ಎಂ.ಕೆ. ಸತೀಶ್, ಡಿ.ಬಿ. ರವಿಕಿರಣ್, ಜಿ.ಜೆ. ಸಂತೋಷ್‌ ಕುಮಾರ್, ಶ್ರೀಮತಿ ಆರ್. ಭಾರತಿ, ಕೆ.ಎಂ. ನೀಲಕಂಠಯ್ಯ.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ : ಸಂಚಾಲಕರಾಗಿ ಎ.ಎಸ್. ಮಂಜುನಾಥ, ಸಹ ಸಂಚಾಲಕರಾಗಿ ಎನ್. ಸಿದ್ದೇಶಿ, ಸದಸ್ಯರಾಗಿ ಎಸ್.ಪಿ. ಜಗದೀಶ್, ಡಿ.ಎಸ್. ಶಿವಶಂಕರಪ್ಪ,
ಎಸ್. ಶ್ರೀಹರ್ಷ, ಶ್ರೀಮತಿ ಎಂ.ಎನ್. ಮಧುರ, ಭರಮಪ್ಪ.

ಹರಿಹರ ನಗರ : ಸಂಚಾಲಕರಾಗಿ ಹೆಚ್. ಆನಂದ್, ಸಹ ಸಂಚಾಲಕರಾಗಿ ರಾಜೇಶ್ ವೆರ್ಣೇಕರ್, ಸದಸ್ಯರಾಗಿ ಮೋಹನ್‌, ಕಿರಾಜು, ಗಣೇಶ್ ದುರ್ಗದ್, ಉಮೇಶ್ ಹುಲ್ಮನಿ, ಸಾಕಮ್ಮ.

ಹರಿಹರ ಗ್ರಾಮಾಂತರ : ಸಂಚಾಲಕರಾಗಿ ಪಿ.ಹೆಚ್. ಕರಿಯಪ್ಪ (ಆದಾಪುರ), ಸಹ ಸಂಚಾಲಕರಾಗಿ ಮಹಾದೇವಯ್ಯ (ವ.ಬಸಾ ಪುರ), ಸದಸ್ಯರಾಗಿ ಬಿ.ಎನ್. ಮಹೇಶ್ (ಹೊಳೆಸಿರಿಗೆರೆ), ಶಿವ ಕುಮಾರ್ (ಕುಂಬಳೂರು), ಶಾಂತರಾಜ್ (ಬೆಳ್ಳೂಡಿ), ಶಿವ ಕುಮಾರ್ ಕಲಾಲ್ (ಮಲೇಬೆನ್ನೂರು), ಬಿ.ಸಿ. ಪ್ರಕಾಶ್ (ಎಳೆಹೊಳೆ).

ಚನ್ನಗಿರಿ ವಿಧಾನಸಭಾ ಕ್ಷೇತ್ರ : ಸಂಚಾಲಕರಾಗಿ ಎಸ್. ಪ್ರಸನ್ನಕುಮಾರ್, ಸಹ ಸಂಚಾಲಕರಾಗಿ ಎನ್.ಕೆ. ರಾಜೇಶ್, ಸದಸ್ಯರಾಗಿ ಟಿ.ಎನ್. ಮಂಜುನಾಥ, ಎಂ.ಎಸ್. ವಿಜಯಲಕ್ಷ್ಮಿ, ಎನ್.ಎಸ್. ಲೋಹಿತ್‌ ಕುಮಾರ್, ಜಿ.ಎಸ್. ಕಾಂತರಾಜ್, ಎಂ.ಎಸ್. ಷಣ್ಮುಖಯ್ಯ.

ಮಾಯಕೊಂಡ ವಿಧಾನಸಭಾ ಕ್ಷೇತ್ರ : ಸಂಚಾಲಕರಾಗಿ ಪಿ. ಮಹೇಶ್ ನಾಯ್ಕ, ಸಹ ಸಂಚಾ ಲಕರಾಗಿ ಜಿ.ಎಸ್. ರಂಗನಾಥ, ಸದಸ್ಯರುಗಳಾಗಿ ಎಸ್.ಎಂ. ಮಂಜುನಾಥ, ಕೆ. ರಮೇಶ್, ಲಕ್ಷ್ಮೀಪತಿ, ರಮೇಶ್ ನಾಯ್ಕ, ಎನ್.ಡಿ. ಗುರುಮೂರ್ತಿ.

ಹೊನ್ನಾಳಿ ವಿಧಾನಸಭಾ ಕ್ಷೇತ್ರ : ಸಂಚಾಲಕರಾಗಿ ಬಿ. ಉಮೇಶ್, ಸಹ ಸಂಚಾಲಕರಾಗಿ ಕೆ.ಬಿ. ಕಿರಣಕುಮಾರ್, ಸದಸ್ಯರಾಗಿ ಶ್ರೀಮತಿ ಟಿ.ಆರ್. ಮಂಜುಳಾ, ಆರ್.ಎಸ್. ಪ್ರದೀಪ್ ಸಾಗರ್, ಎಂ. ಗುಡ್ಡಪ್ಪ, ಟಿ.ಕೆ. ರವಿ, ಎಸ್.ಎನ್. ಪ್ರಕಾಶ್.

ಜಗಳೂರು ವಿಧಾನಸಭಾ ಕ್ಷೇತ್ರ : ಸಂಚಾಲಕರಾಗಿ ಪಿ.ವಿ. ಕರಿಬಸವ ಸ್ವಾಮಿ, ಸಹ ಸಂಚಾಲಕರಾಗಿ ಎಸ್. ವೀರಪ್ಪ, ಸದಸ್ಯರಾಗಿ ಎಂ. ಅರುಣಕುಮಾರ್, ಬಿ.ಪಿ. ಓಂಕಾರಪ್ಪ, ಹೆಚ್. ಹನುಮಂತಪ್ಪ, ಎಂ. ಕಲ್ಲೇಶ್, ಎಂ. ಉಮಾ ನೇಮಕಗೊಂಡಿದ್ದಾರೆ.

error: Content is protected !!