ಹರಿಹರ, ಫೆ.6- ಕರ್ನಾಟಕ ರಾಜ್ಯ ಪೌರಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಎಂ. ಗುರುನಾಥರವರ ಅಧ್ಯಕ್ಷತೆಯಲ್ಲಿ ನಡೆದ ಹರಿಹರ ಶಾಖೆಯ ಚುನಾವಣೆಯಲ್ಲಿ ಪಿ.ಹೆಚ್. ಸದಾಶಿವ, ಖಜಾಂಚಿ ಎ. ನಸ್ರುಲ್ಲಾ, ಪಿ ವಸಂತ್, ರಮೇಶ, ಹುಚ್ಚೆಂಗಪ್ಪ. ಅಜ್ಪಪ್ಪ.ಪಿ.ಹೆಚ್, ರಾಮಕೃಷ್ಣ ಹಾಗೂ ಇತರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಹರಿಹರ ನಗರಸಭೆಯ ಪೌರಾಕಾರ್ಮಿಕರು ಹಾಗೂ ಶಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.