ದಾವಣಗೆರೆ, ಏ. 8- ನಗರದ ಕಾಸಲ್ ಶ್ರೀನಿವಾಸ ಶ್ರೇಷ್ಠಿ ಉದ್ಯಾನ ವನದ ಹಿರಿಯ ನಾಗರಿಕರ ವಾಯು ವಿಹಾರ ಬಳಗದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಸ್.ಸಿ. ಸುರೇಶ್ (ಗಾಂಜಿ), ಉಪಾಧ್ಯಕ್ಷರಾಗಿ ಎಸ್. ಪರಮೇಶ್ವರಪ್ಪ ಬಣಕಾರ, ಕಾರ್ಯದರ್ಶಿಯಾಗಿ ಟಿ.ಎಂ. ಶಿವಯೋಗಿ, ಖಜಾಂಚಿಯಾಗಿ ಮಡಿವಾಳ ನಾಗಣ್ಣ, ಕಾನೂನು ಸಲಹೆಗಾರರಾಗಿ ವಕೀಲರಾದ ತ್ಯಾವಣಗಿ ಮಲ್ಲಿಕಾರ್ಜುನಪ್ಪ, ಸಲಹೆಗಾರರಾಗಿ ಬಿ.ಜಿ. ಶಿವಕುಮಾರ, ಬೆಳ್ಳೂಡಿ ಮಂಜುನಾಥ್, ನೇಮಿರಾಜ್, ಸದಸ್ಯರುಗಳಾಗಿ ಎ.ಎಸ್. ಮೃತ್ಯುಂಜಯ, ಬಾಲಚಂದ್ರಪ್ಪ, ಹಾವೇರಿ ರಾಮಣ್ಣ, ಮಾಸ್ಟರ್ ಸಣ್ಣ ಲಿಂಗಪ್ಪ, ನಾರಾಯಣರಾವ್, ಅಂದನೂರು ಶಾಂತಣ್ಣ, ಎಲ್.ಜಿ. ಮೃತ್ಯುಂಜಯ, ಡಿ.ಸಿ. ಶಿವಯೋಗಿ, ಅಮೃತಪ್ಪ, ಕೆ.ಜಿ. ಬಸವರಾಜ್, ಬಾಬಣ್ಣ, ನಾಗರಾಜ್, ರಾಮಣ್ಣ, ಬಸವರಾಜ್ ನಿಲುವಂಜಿ, ರಮೇಶ್, ಪರಶುರಾಮ್, ಬೆಳ್ಳುಳ್ಳಿ ಗುರುಸ್ವಾಮಿ, ಮಿಲ್ಟ್ರಿ ವೆಂಕಟೇಶ್ ರಾಯ್ಕರ್ ಆಯ್ಕೆಯಾಗಿದ್ದಾರೆ.
December 27, 2024