ಕೂಡ್ಲಿಗಿ, ಫೆ.23- ಅಂಗಡಿಗೆ ವಿತರಿಸಲು ಕಿರಾಣಿ ಸಾಮಾನುಗಳನ್ನು ಸಂಗ್ರಹಿಸಿಟ್ಟಿದ್ದ, ನಾರಾಯಣಶೆಟ್ಟಿ ಎಂಬಾತನಿಗೆ ಸೇರಿದ ಗೋದಾಮಿಗೆ ಬೆಂಕಿ ಬಿದ್ದು ಕಿರಾಣಿ ಸಾಮಗ್ರಿ ಗಳು ಸುಟ್ಟಿರುವ ಘಟನೆ ಗುಡೇಕೋಟೆ ಸಮೀಪದ ನಡವಲಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ. ಕೂಡ್ಲಿಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
December 27, 2024