ದವನ ಹುಣ್ಣಿಮೆ : ಶ್ರೀ ಗಾಯತ್ರಿ ಉಪಾಸನೆ

ದವನ ಹುಣ್ಣಿಮೆ : ಶ್ರೀ ಗಾಯತ್ರಿ ಉಪಾಸನೆ

ದಾವಣಗೆರೆ ಏ.9-  ಶ್ರೀ ಗಾಯತ್ರಿ ದೇವಿಯ ಉಪಾಸಕರ ಕ್ರಿಯಾತ್ಮಕ ಅಧ್ಯಾತ್ಮ ಸಂಸ್ಥೆ ಶ್ರೀ ಗಾಯತ್ರಿ ಪರಿವಾರದಿಂದ   ಶ್ರೀ ಶಂಕರ ಮಠದ ಆವರಣದಲ್ಲಿ   ದವನದ ಹುಣ್ಣಿಮೆಯ ಅಂಗವಾಗಿ ಅಷ್ಟೋತ್ತರ, ಮೃತ್ಯುಂಜಯ ಜಪದೊಂದಿಗೆ ಶ್ರೀ ಗಾಯತ್ರಿ ಪೂಜೆ, ಉಪಾಸನೆ ನಡೆಯಿತು.

error: Content is protected !!