ಎಲೆಬೇತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಶೇಖರಪ್ಪ

ಎಲೆಬೇತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಶೇಖರಪ್ಪ - Janathavaniದಾವಣಗೆರೆ, ಏ.7 – ಇಲ್ಲಿಗೆ ಸಮೀಪದ ಎಲೆಬೇತೂರು ಗ್ರಾಮದ ಪ್ರಾಥಮಿಕ  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಸ್. ರಾಜಶೇಖರಪ್ಪ, ಉಪಾ ಧ್ಯಕ್ಷರಾಗಿ ಪ್ರಕಾಶ್ ಅವರು ಕಳೆದ ವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಜಿ.ಎಸ್ ಸುರೇಂದ್ರ ಕಾರ್ಯ ನಿರ್ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ.ಕರಿಬಸಪ್ಪ, ಎಂ.ಚಂದ್ರಶೇಖರಪ್ಪ, ಬಿ.ಸಿ ಷಣ್ಮುಖಪ್ಪ, ಬಿ.ಎಂ ನರೇಂದ್ರ, ಟಿ.ಬಿ ಲೋಹಿತ್ ಕುಮಾರ್, ವಸಂತಮ್ಮ, ಆಶಾ ಕೆ.ಬಿ ಸಿದ್ದೇಶ್, ಸಿದ್ದಲಿಂಗಪ್ಪ, ಹೆಚ್.ಆರ್ ಸಿದ್ದೇಶ್, ಬ್ಯಾಂಕ್ ಪ್ರತಿನಿಧಿ ಅಭಿಲಾಷ್ ಮತ್ತಿತರರಿದ್ದರು.

error: Content is protected !!