ಕ್ರಿಕೆಟ್ ಅಕಾಡೆಮಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸತತ 22ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಗೂ ಹೈಸ್ಕೂಲ್ ಮೈದಾನದಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ಶಿಬಿರದಲ್ಲಿ ಫಿಟ್ನೆಸ್ ಬಗ್ಗೆಯೂ ಹೇಳಿಕೊಡಲಾಗುವುದು. ವಿವರಗಳಿಗೆ ತರಬೇತಿ ಶಿಬಿರದ ಆಯೋಜಕರಾದ ಗುರುದೇವ್ ಅಂಬರ್ಕರ್ (9964599160), ಗೋಪಾಲಕೃಷ್ಣ (7899610318), ತಿಮ್ಮೇಶ್ (9880440602) ಅವರನ್ನು ಸಂಪರ್ಕಿಸಬಹುದು.
January 11, 2025