ಚುನಾವಣಾ ನೀತಿ ಸಂಹಿತೆ : ಸರ್ಕಾರಿ ಪೋಸ್ಟರ್‌ಗಳ ತೆರವು

ಚುನಾವಣಾ ನೀತಿ ಸಂಹಿತೆ  : ಸರ್ಕಾರಿ ಪೋಸ್ಟರ್‌ಗಳ ತೆರವು

ಹರಿಹರ, ಮಾ. 29 – ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ತಹಶೀಲ್ದಾರ್ ಕಚೇರಿಯ ಮುಂದೆ ಅಳವಡಿಸಿದ್ದ, ಸರ್ಕಾರಿ ಪೋಸ್ಟರ್‌ಗಳನ್ನು ಪೌರಾಯುಕ್ತ ಐಗೂರು ಬಸವರಾಜ್ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ರವಿಕುಮಾರ್ ಮತ್ತು ಪೌರ ಕಾರ್ಮಿಕರು ಹಾಜರಿದ್ದರು.

error: Content is protected !!