ಹೊಳೆಸಿರಿಗೆರೆಯಲ್ಲಿ ಇಂದು ರಥೋತ್ಸವ

ಮಲೇಬೆನ್ನೂರು ಸಮೀಪದ ಹೊಳೆಸಿರಿಗೆರೆ ಗ್ರಾಮದ ಶ್ರೀ  ಆಂಜನೇಯ ಸ್ವಾಮಿ ರಥೋತ್ಸವವು ಇಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ. ನಂತರ ದೇವಸ್ಥಾನದಲ್ಲಿ ಸಾಮೂಹಿಕ ವಿವಾಹ, ಜವಳ, ಉರುಳು ಸೇವೆ, ಮುದ್ರೆ ಸೇವೆ ನಡೆಯಲಿದ್ದು, ಸಾಯಂಕಾಲ 4 ಗಂಟೆಗೆ ಶ್ರೀ ಸ್ವಾಮಿ ಭೇಟೆ ಆಡಲು ಹೋಗುವುದು.

error: Content is protected !!