ಗೀತೆ ಗಾಯನ ಸ್ಪರ್ಧೆ

ದಾವಣಗೆರೆ, ಮಾ.27- ನಗರ ದ ಜೇನುಗೂಡು ಮಹಿಳಾ ಸಮಾಜ ದಿಂದ ನಾಡಿದ್ದು ದಿನಾಂಕ 29ರಂದು ಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ ನಡೆಯಲಿದೆ ಎಂದು ಶ್ರೀಮತಿ ರೇಖಾ  (73495 56455) ತಿಳಿಸಿದ್ದಾರೆ.

error: Content is protected !!