ನಗರದಲ್ಲಿಂದು ಶ್ರೀರಾಮ ಪಾರಾಯಣ

ನಗರದಲ್ಲಿಂದು ಶ್ರೀರಾಮ ಪಾರಾಯಣ - Janathavaniಕೋದಂಡರಾಮ ದೇವಸ್ಥಾನದಲ್ಲಿ ರಾಮ ಜನ್ಮೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಇಂದಿನಿಂದ ಇದೇ ದಿನಾಂಕ 30ರ ಗುರುವಾರದವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಶ್ರೀರಾಮ ಪಾರಾಯಣ, ಪುರಾಣ ಪ್ರವಚನ, ಮೃತ್ಯುಂಜಯ ಜಪ, ನವಗ್ರಹ ಜಪ, ಸೂರ್ಯ ನಮಸ್ಕಾರ ಹಾಗೂ ಪ್ರತಿದಿನ ಸಂಜೆ 6.30 ರಿಂದ 9.30ರವರೆಗೆ ಹರಿಕಥಾ ಶ್ರವಣ, ಮಂತ್ರ ಪುಷ್ಪ ರಾಜಾಶೀರ್ವಾದ ಪೂರ್ವಕ ಮಹಾ ಮಂಗಳಾರತಿ ಪೂಜೆಗಳು ನಡೆಯಲಿವೆ.

error: Content is protected !!