ಸುದ್ದಿ ಸಂಗ್ರಹಗೀತೆ ಗಾಯನ ಸ್ಪರ್ಧೆMarch 25, 2023March 25, 2023By Janathavani0 ದಾವಣಗೆರೆ, ಮಾ.24- ನಗರದ ಜೇನುಗೂಡು ಮಹಿಳಾ ಸಮಾಜ ದಿಂದ ಇದೇ ದಿನಾಂಕ 29ರಂದು ಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಶ್ರೀಮತಿ ರೇಖಾ (7349556455) ತಿಳಿಸಿದ್ದಾರೆ. ದಾವಣಗೆರೆ