ಇಂದು ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಿಂದ ಚಿಂತನೆ- ಸಂವಾದ

`ಗಾಂಧೀಜಿ ಜೀವನದ ಕೊನೆಯ ವರ್ಷದ ಐತಿಹಾಸಿಕ ಘಟನೆಗಳು’ ಕುರಿತು ಚಿಂತನೆ ಮತ್ತು ಸಂವಾದ ಕಾರ್ಯಕ್ರಮವು ಕರುಣಾ ಕಲ್ಯಾಣ ಜೀವ ಟ್ರಸ್ಟ್ ಕಚೇರಿಯಲ್ಲಿ  ಇಂದು ಸಂಜೆ 6 ಗಂಟೆಗೆ ನಡೆಯಲಿದೆ. ಶಿವನಕೆರೆ ಬಸವಲಿಂಗಪ್ಪ, ಗುರುಮೂರ್ತಿ, ಪ್ರೊ. ಎಂ. ಬಸವರಾಜ್, ಡಾ. ನಾಗರಾಜ್ ಆಚಾರ್, ಪ್ರೊ. ಕೆ.ಆರ್. ಸಿದ್ಧಪ್ಪ, ಮಹಾಂತೇಶ್ ಅಗಡಿ, ಲಾಯರ್ ಸಿದ್ಧಯ್ಯ, ಮಲ್ಲಾಬಾದಿ ಬಸವರಾಜ್ ಮತ್ತಿತರರು ಭಾಗವಹಿಸಲಿದ್ದಾರೆ.

error: Content is protected !!